ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಜನವರಿ ೧೪ - ಜನವರಿ ತಿಂಗಳಿನ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೧ ದಿನಗಳು (ಅಧಿಕ ವರ್ಷದಲ್ಲಿ ೩೫೨ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೫೩೯ - ಸ್ಪೇನ್ ಕ್ಯೂಬಾವನ್ನು ವಶಪಡಿಸಿಕೊಂಡಿತು. ೧೭೬೧ - ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಷಾ ದುರ್ರಾನಿಯ ಆಫ್ಘಾನ್ ಸೈನ್ಯಗಳ ಮಧ್ಯೆ ಪಾಣೀಪಟದ ಮೂರನೇ ಸಂಗ್ರಾಮ. ೧೯೫೩ - ಜೋಸೆಫ್ ಟೀಟೊ ಯುಗೊಸ್ಲಾವಿಯದ ರಾಷ್ಟ್ರಪತಿಯಾಗಿ ಚುನಾಯಿತರಾದರು. ೦೯/೦೩/೧೯೮೪ == ಜನನ == == ನಿಧನ == ೧೯೭೮ - ಕರ್ಟ್ ಗುಡ್ಲ್, ಆಸ್ಟ್ರಿಯ ಮೂಲದ ಗಣಿತಜ್ಞ. == ಹಬ್ಬಗಳು/ಆಚರಣೆಗಳು == ಮಕರ ಸಂಕ್ರಾಂತಿ, ಪೊಂಗಲ್. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ